On Kannada Rajyotsava, Innomantra launched the Namma Ideas platform in collaboration with IdeaScale and IET Bangalore Network. This platform is designed to help citizens share and highlight ideas about transforming #bengaluru into a global city while maintaining its culture, values, and ethos.
ಕನ್ನಡ ರಾಜ್ಯೋತ್ಸವ ಶುಭದಿನದಂದು ಇನ್ನೋಮಂತ್ರ ಹೆಮ್ಮೆಯಿಂದ 'ನಮ್ಮ ಐಡಿಯಾಸ್' (www.nammaideas.in) ವೇದಿಕೆಯನ್ನು ಐಡಿಯಾ ಸ್ಕೇಲ್ ಸಹಯೋಗದೊಂದಿಗೆ ಜಗತ್ತಿಗೆ ಸಮರ್ಪಿಸುತ್ತಿದೆ. ಈ ವೇದಿಕೆ ಮುಖಾಂತರ ಎಲ್ಲರೂ ಸೇರಿ ಜಗತ್ಪ್ರಸಿದ್ಧವಾದ ನಮ್ಮ ಬೆಂಗಳೂರನ್ನು ಇನ್ನೂ ಉತ್ತಮ ಗೊಳಿಸಲು ಹಾಗು ವಿಶ್ವದ ಅತಿ ಉತ್ತಮ ನಗರವನ್ನಾಗಿ ಮಾಡಲು ಬೇಕಾಗುವ ಕಲ್ಪನೆಗಳನ್ನು ಹಂಚಿಕೊಳ್ಳಬಹುದು. ಈ ವೇದಿಕೆಯಲ್ಲಿ ಬೇರೆಯವರು ಹಂಚಿಕೊಂಡಿರುವ ವಿಚಾರಗಳನ್ನು ಇನ್ನೂ ಉತ್ತಮ ಗೊಳಿಸುವ ಪ್ರಯತ್ನವೂ ಮಾಡಬಹುದು.
Register and Share Ideas: www.nammaideas.in
Comments
Post a Comment